ಶುಕ್ರವಾರ, ಡಿಸೆಂಬರ್ 9, 2011

Modala maathu

ನಮಸ್ಕಾರ

ನಾನು ಬ್ಲಾಗ್ ಹೇಗೆ ಬರೆಯಬೇಕು ಅನ್ನೋದನ್ನ ಕಲೀತಿದ್ದೇನೆ.  ಕನ್ನಡದಲ್ಲಿ ಬರೆಯೋದಕ್ಕೆ ಚೆಂದ ಅನ್ನಿಸುತ್ತಿದೆ.   ಏನು ಬರೀಬೇಕು ಅನ್ನೋ ಕಲ್ಪನೆ ಈಗಿಲ್ಲ.  ಬರೀಬೇಕು ಅನ್ನೋ ಆಸೆ ಇದೆ.  ನೋಡೋಣ ಹೇಗೆ ಮುಂದುವರೆಯುತ್ತೆ ಅಂತ.

ಪ್ರೀತಿಯಿಂದ
ಪಾರ್ವತಿ